- Advertisement -
- Advertisement -


ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ತದನಂತರ ಪ್ರಥಮ ಬಾರಿಗೆ ವಾರ್ಷಿಕ ಮಾರಿ ಪೂಜೆಯು ನಡೆಯಿತು.
ಫೆ.3ರ ಸಂಜೆ ಗಂಟೆ 6ಕ್ಕೆ ಭಂಡಾರ ತೆಗೆದು ಮಾರಿಕಲಕ್ಕೆ ತೆರಳಿದೆ. ಇಂದು ಮಧ್ಯಾಹ್ನ ಮಹಾಪೂಜೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಊರಿನ ಸಮಸ್ತರು ಭಾಗಿಯಾಗಿದ್ದರು.




- Advertisement -








