Sunday, June 29, 2025
spot_imgspot_img
spot_imgspot_img

ವಿಟ್ಲ : (ಫೆ. 27) ಯುವಕೇಸರಿ ಅಬೀರಿ – ಅತಿಕಾರಬೈಲು (ರಿ.) ಚಂದಳಿಕೆ ಇದರ 8 ನೇ ವರ್ಷದ ವಾರ್ಷಿಕೋತ್ಸವ

- Advertisement -
- Advertisement -

ವಾರ್ಷಿಕೋತ್ಸವ ಪ್ರಯುಕ್ತ ಗೆಜ್ಜೆದ ಪೂಜೆ ತುಳು ಯಕ್ಷಗಾನ

ವಿಟ್ಲ : ಯುವಕೇಸರಿ ಅಬೀರಿ – ಅತಿಕಾರಬೈಲು (ರಿ.) ಚಂದಳಿಕೆ ಇಲ್ಲಿ 8 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಮೂಲ್ಕಿ ದ.ಕ ಇವರಿಂದ ಡಿ. ಮನೋಹರ್ ಕುಮಾರ್ ವಿರಚಿತ ಗೆಜ್ಜೆದ ಪೂಜೆ ತುಳು ಯಕ್ಷಗಾನ ಫೆ. 27 ರಂದು ಸಂಜೆ 7 ಗಂಟೆಗೆ ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಕಾರ್ಯಕ್ರಮಗಳು ಸಂಜೆ ಗಂಟೆ 7ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 7.30ಕ್ಕೆ ಚೌಕಿ ಪೂಜೆ, ರಾತ್ರಿ ಗಂಟೆ 7.45ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಗಂಟೆ 8 ಕ್ಕೆ ಯಕ್ಷಗಾನ ಆರಂಭಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!