Friday, August 19, 2022
spot_imgspot_img
spot_imgspot_img

ಒಂದೆಡೆ ಇಂಗಿ ಗುಪ್ತಗಾಮಿನಿಯಾಗಿ ಹರಿದು ಮತ್ತೊಂದೆಡೆ ಚಿಲುಮೆಯಾಗಿ ಮೇಲೆದ್ದು ಬಂದ ನೀರು..!

- Advertisement -G L Acharya G L Acharya
- Advertisement -

ಕಾಸರಗೋಡು: ರಭಸವಾಗಿ ಬಂದ ನೀರು ಅಲ್ಲೇ ಕಣ್ಮರೆ.! ಕಿಲೋ ಮೀಟರ್‍ ದೂರದ ತೋಟವೊಂದರಲ್ಲಿ ಚಿಲುವೆಯಂತೆ ನೀರಿನ ಸೆಳೆತ..! ನೆರೆ ರಾಜ್ಯ ಕೇರಳದ ಕಾಸರಗೋಡಿನ ಒಡೆಂಚಾಲ್ ಜನರು ಪ್ರಾಕೃತಿಕ ಅದ್ಬುತವೊಂದಕ್ಕೆ ಸಾಕ್ಷಿಯಾಗಿದ್ದಾರೆ…! ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಗುಪ್ತಗಾಮಿನಿಯಾಗಿ ಹರಿದು ಮತ್ತೆ ಮೇಲೆದ್ದ ನೀರು..!
ಡೆಂಚಾಲ್‌ ಸಮೀಪ ತೋಡು ಒಂದರಲ್ಲಿ ಅತಿ ರಭಸವಾಗಿ ಹರಿದು ಬರುವ ನೀರು ಇದ್ದಕ್ಕಿದ್ದಂತೆ ಭೂಮಿಯೊಳಗೆ ಇಂಗಿ ಹೋಗುತ್ತದೆ. ಬಳಿಕ ಆ ನೀರು ಎಲ್ಲಿಯೂ ಮೇಲೇಳುವುದಾಗಲೀ, ನೀರಿನ ಸಣ್ಣ ಕಣವೂ ಆ ಪ್ರದೇಶದಲ್ಲಿ ಕಾಣಸಿಗುವುದಿಲ್ಲ. ಆದರೆ ಸುಮಾರು ಕಿಲೋ ಮೀಟರ್‌ನಷ್ಟು ದೂರದಲ್ಲಿ ಇನ್ನೊಬ್ಬರ ತೋಟದಲ್ಲಿ ಆ ನೀರು ಮೇಲೆದ್ದು ಬರುತ್ತದೆ. ಸದ್ಯ ಪ್ರಕೃತಿಯ ಈ ವಿಸ್ಮಯವು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಜನ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಒಡೆಂಚಾಲ್‌ಗೆ ಬರುತ್ತಿದ್ದಾರೆ.

- Advertisement -

Related news

error: Content is protected !!