- Advertisement -
- Advertisement -


ಕಾರ್ಕಳ: ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಕಾರಣ ಬೈಕ್ ಸವಾರ ಗಾಯಗೊಂಡ ಘಟನೆ ಕಾರ್ಕಳ ತಾಲ್ಲೂಕಿನ ಬೋಳದ ಕೆದಿಂಜೆಯಲ್ಲಿ ನಡೆದಿದೆ. ಬೈಕ್ ಸವಾರ ಗುರುಪ್ರಸಾದ್ ಗಾಯಗೊಂಡ ವ್ಯಕ್ತಿ.
ಗುರುಪ್ರಸಾದ್ ಅವರು ಬೆಳ್ಮಣ್ ಕಡೆಯಿಂದ ಕೆದಿಂಜೆ ಕಡೆಗೆ ಬರುವ ಸಂದರ್ಭ ಬೈಕ್ ನಿಯಂತ್ರಣ ತಪ್ಪಿ ವಾಹನ ಸಮೇತ ರಸ್ತೆಯ ಮಧ್ಯದಲ್ಲಿರುವ ಡಿವೈಡರ್ ಗೆ ಮೇಲೆ ಬಿದ್ದಿದೆ.
ಇದರ ಪರಿಣಾಮವಾಗಿ ಗುರುಪ್ರಸಾದ್ ಇವರ ಎಡಕೈ ತುಂಡಾಗಿದೆ. ಗಂಭೀರ ಗಾಯಗೊಂಡ ಇವರು ವೆನ್ಲಾಕ್ ಆಸ್ಪತ್ರೆ ಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಕೆಗೆ ಪ್ರಧಾನಿ ಮೋದಿ ಕರೆ
- ಇಡ್ಕಿದು ಗ್ರಾಮದಲ್ಲಿ ದರೋಡೆ, ಕಳ್ಳತನ
- ವಿಟ್ಲ: ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ – ನಿವೃತ್ತ ಯೋಧ ಹರೀಶ್ ಶೆಟ್ಟಿಗೆ ಸನ್ಮಾನ
- ಅಶೋಕ್ ರೈಗಳೇ, ನಮ್ಮ ತೆರಿಗೆ ಹಣದಲ್ಲಿ ನಿಮ್ಮನ್ನು ನಮ್ಮ ಕೆಲಸ ಮಾಡಲು ನಾವಿಟ್ಟಿರುವ ಆಫ್ಟರಾಲ್ ಒಬ್ಬ ಜನಪ್ರತಿನಿಧಿ ಅಷ್ಟೇ…
- ಖೋಟಾ ನೋಟು ಪತ್ತೆ ಪ್ರಕರಣ: ಉಪ್ಪಿನಂಗಡಿ ದಾಳಿ ಬಳಿಕ ಬೆಳ್ತಂಗಡಿ ಅಪಾರ್ಟೆಂಟ್ ಮೇಲೆ ಪೊಲೀಸ್ ದಾಳಿ


- Advertisement -








