- Advertisement -
- Advertisement -




ಕಾಸರಗೋಡು: ಗಾಂಜಾ ಸಹಿತ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ವಿದ್ಯಾನಗರ ಮುಟ್ಟತ್ತೋಡಿಯ ಮುಹಮ್ಮದ್ ಸವಾದ್ ಅಲಿ (37) ಬಂಧಿತ ಆರೋಪಿ.
ಮುಹಮ್ಮದ್ ಸವಾದ್ ಅಲಿ ಮನೆಗೆ ದಾಳಿ ನಡೆಸಿದ ಪೊಲೀಸರು 61 ಗ್ರಾಂ ಎಂಡಿಎಂಎ ಸಹಿತ ಆತನನ್ನು ಬಂಧಿಸಿದ್ದಾರೆ.
- Advertisement -