Friday, August 19, 2022
spot_imgspot_img
spot_imgspot_img

ಕಾಸರಗೋಡು: ನಾಪತ್ತೆಯಾಗಿದ್ದ ಕೃಷಿಕರೊಬ್ಬರ ಮೃತದೇಹ ತೋಡಿನಲ್ಲಿ ಪತ್ತೆ

- Advertisement -G L Acharya G L Acharya
- Advertisement -

ಕಾಸರಗೋಡು: ಪೆರ್ಲ ಕಾಟುಕುಕ್ಕೆಯಲ್ಲಿ ಶುಕ್ರವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಕೃಷಿಕರೊಬ್ಬರ ಮೃತದೇಹ ತೋಡಿನಲ್ಲಿ ಪತ್ತೆಯಾಗಿದೆ.

ಕಾಟುಕುಕ್ಕೆ ದೇವಿಮೂಲೆಯ ಥಾಮಸ್ ಕಾಪ್ಪನ್ (88) ಮೃತಪಟ್ಟವರು.

ಥಾಮಸ್ ಕಾಪ್ಪನ್ ಅವರು ಮಧ್ಯಾಹ್ನ ತೋಟಕ್ಕೆ ತೆರಳಿದ್ದು, ತೋಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಮೀಪದ ತೋಡಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!