- Advertisement -
- Advertisement -

ಕೊಳ್ನಾಡು ಗ್ರಾಮದ ಕುಲ್ಯಾರು ನಿವಾಸಿ ಅಬ್ದುಲ್ ರಹಿಮಾನ್ ಪುತ್ರ ಶಫೀಕ್(17) ಎಂಬಾತನ ಮೇಲೆ ಅದೇ ಊರಿನ ಅಬ್ದುಲ್ ಖಾದರ್ ಪುತ್ರ ಕಬೀರ್ ಕ್ಷುಲ್ಲಕ ವಿಚಾರವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಗಾಯಾಳುವಿನ ತಂದೆ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.



- Advertisement -








