Friday, March 21, 2025
spot_imgspot_img
spot_imgspot_img

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 83,876 ಹೊಸ ಕೊರೊನಾ ಪ್ರಕರಣಗಳು ಸೋಂಕು ಪತ್ತೆ..!

- Advertisement -
- Advertisement -

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 83,876 ಕೋವಿಡ್‌ ಪ್ರಕರಣಗಳು, 1,99,054 ಚೇತರಿಕೆ ಮತ್ತು 895 ಸಾವುಗಳನ್ನು ವರದಿ ಮಾಡಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ: 11,08,938
ಸಾವಿನ ಸಂಖ್ಯೆ: 5,02,874
ಒಟ್ಟು ವ್ಯಾಕ್ಸಿನೇಷನ್: 1,69,63,80,755

vtv vitla
vtv vitla
- Advertisement -

Related news

error: Content is protected !!