- Advertisement -
- Advertisement -

ಪುತ್ತೂರಿನ ಕರ್ಮಲದ ಬಲಮುರಿ ದೇವಸ್ಥಾನದ ಬಳಿ ಇತ್ತಂಡಗಳ ನಡುವೆ ಜಗಳ ನಡೆದಿದ್ದು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಲಮುರಿ ದೇವಸ್ಥಾನದ ಬಳಿ ಕೆಲ ಯುವಕರು ಬೈಕ್‌ನಲ್ಲಿ ಒಂದು ಅಲ್ಲೇ ಇದ್ದ ಯುವಕರೊಂದಿಗೆ ಜಗಳ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪುತ್ತೂರು ಎಸ್‌ಐ ಶ್ರೀಕಾಂತ್ ರಾಥೋಡ್ ಅವರ ತಂಡ ಬೀದಿ ಕಾಳಗ ಮಾಡಿದ ಗಗನ್, ಪ್ರತಾಪ್ ಸೇರಿದಂತೆ ಕೆಲ ಯುವಕರನ್ನ ವಶಕ್ಕೆ ಪಡೆದಿದ್ದಾರೆ.


- Advertisement -