Friday, June 19, 2026
spot_imgspot_img
spot_imgspot_img

ವಿಟ್ಲ: ಮಹಮ್ಮಾಯಿ ದೇವಿಯ ಪೂಜೆಯ ದರುಶನ ಪಾತ್ರಿ ಪೂವಪ್ಪ ನಾಯ್ಕ ಹೃದಯಾಘಾತದಿಂದ ನಿಧನ

- Advertisement -
- Advertisement -

ವಿಟ್ಲ: ದರುಶನ ಪಾತ್ರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದು ಮೃತರನ್ನು ಪೆರುವಾಯಿ ದೇಮೆಚ್ಚಿ ನಿವಾಸಿ ಮಹಮ್ಮಾಯಿ ದೇವಿಯ ಪೂಜೆಯ ದರುಶನ ಪಾತ್ರಿ ಪೂವಪ್ಪ ನಾಯ್ಕ (60) ಎಂದು ಗುರುತಿಸಲಾಗಿದೆ.

ಪೂವಪ್ಪ ನಾಯ್ಕ್ ರವರು ಕೇಪು ಕೋಡಿಮನೆ ಎಂಬಲ್ಲಿ ವಾಸಿಸುತ್ತಿದ್ದು, ಮಹಾಮಾಯೆ ದೇವಿಯ ಪೂಜೆಯ ದರುಶನ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಉಪ್ಪಿನಂಗಡಿಯ ಕುಪ್ಪೆಟ್ಟು ಎಂಬಲ್ಲಿ ಪೂಜೆಯಲ್ಲಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ. ಮೃತರು ಹೆಂಡತಿ, ಮಕ್ಕಳನ್ನು ಹಾಗೂ ಅಪಾರ ಶಿಷ್ಯವರ್ಗವನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

- Advertisement -

Related news

error: Content is protected !!