- Advertisement -





- Advertisement -
ಅಪ್ಪಟ ದೇಸಿ ಆಟದ ಮುಂದೆ ವಿಶ್ವದ ಅತಿದೊಡ್ಡ ಕ್ರೀಡಾ ಈವೆಂಟ್ ಎಂದೆನಿಸಿಕೊಂಡಿರುವ ಫಿಫಾ ವಿಶ್ವಕಪ್ ಫುಟ್‌ಬಾಲ್ ರೇಟಿಂಗ್‌ನಲ್ಲಿ ಬೆಳಗಲು ವಿಫಲವಾಗಿದೆ. ಭಾರತದಲ್ಲಿ ಫಿಫಾ ಪುಟ್‌ಬಾಲ್ ಟೂರ್ನಿಯ ಟಿವಿ ರೇಟಿಂಗ್ ಮಕಾಡೆ ಮಲಗಿದೆ.
ಫಿಫಾ ವಿಶ್ವಕಪ್ ಭಾರತದಲ್ಲಿ ನೀರಸ ರೇಟಿಂಗ್ ಹೊಂದಿದ್ದು, 2018ರ ಟೂರ್ನಿಗೆ ಹೋಲಿಸಿದ್ರೆ ಶೇಕಡಾ 10 ರಿಂದ 15 ರಷ್ಟು ರೇಟಿಂಗ್ ಕುಸಿತ ಕಂಡಿದೆ. ಭಾರತದಲ್ಲಿ ಫುಟ್‌ಬಾಲ್ ಟೂರ್ನಿಗಿಂತ, ಪ್ರೋ ಕಬ್ಬಡಿ ಲೀಗ್ ರೇಟಿಂಗ್ ಉತ್ತಮವಾಗಿದೆ.
ಫಿಫಾ ವಿಶ್ವಕಪರ್‌ನ ಆರಂಭಿಕ ಪಂದ್ಯ 9.7 ಮಿಲಿಯನ್ ರೀಚ್ ಆಗಿದ್ರೆ, ಅದೇ ಪ್ರೋ ಕಬ್ಬಡಿ ಲೀಗ್‌ನ ಆರಂಭಿಕ ಪಂದ್ಯವನ್ನ 46 ಮಿಲಿಯನ್ ಜನರು ಕಣ್ಣುಂಬಿಕೊಂಡಿದ್ದಾರೆ. ಈ ಬಗ್ಗೆ ಬಾರ್ಕ್ ಸಂಸ್ಥೆಯ ಸರ್ವೇಯಲ್ಲಿ ಬಹಿರಂಗಗೊಂಡಿದೆ.
- Advertisement -