Friday, August 19, 2022
spot_imgspot_img
spot_imgspot_img

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ-ಕಂಚಿನ ಪದಕಗಳೊಂದಿಗೆ ಮಿಂಚಿದ ಪುತ್ತೂರಿನ ಲಹರಿ.ಕೆ

- Advertisement -G L Acharya G L Acharya
- Advertisement -

ಎಸ್.ಜೆ.ಸಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಚಿಕ್ಕಬಳ್ಳಾಪುರದಲ್ಲಿ ನಡೆದ “ರಾಜ್ಯಮಟ್ಟದ ಅಂತರ್‌ಕಾಲೇಜು ಅಥ್ಲೆಟಿಕ್ ಮೀಟ್ 2021-22” ಕ್ರೀಡಾಕೂಟದಲ್ಲಿ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಲಹರಿ.ಕೆ ನೆಹರೂ ನಗರ ಇವರು ಹರ್ಡಲ್ಸ್-100 ಮೀ. ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಹಾಗೂ ಹೆಪ್ಟಾಥ್ಲಾನ್‌ನಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕದೊಂದಿಗೆ ಮಿಂಚಿದ್ದಾರೆ.

ಪುತ್ತೂರು ನೆಹರೂ ನಗರ ನಿವಾಸಿ ಎಚ್.ಆರ್ ಸೂರ್ಯನಾರಾಯಣ ಹಾಗೂ ಲತಾ ದಂಪತಿಗಳ ಪುತ್ರಿಯಾಗಿದ್ದಾರೆ.

- Advertisement -

Related news

error: Content is protected !!