Tuesday, October 27, 2026
spot_imgspot_img
spot_imgspot_img

ವಿಟ್ಲ: ಮಾ.10ರಂದು VITTAL MEDIA CENTER (ಡಿಜಿಟಲ್ ಸೇವಾ ಕೇಂದ್ರ) ಉದ್ಘಾಟನೆ

- Advertisement -
- Advertisement -

ವಿಟ್ಲ: ವಿಟ್ಲ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ರಮಾನಾಥ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭಗೊಳ್ಳಲಿರುವ VITTAL MEDIA CENTER (ಡಿಜಿಟಲ್ ಸೇವಾ ಕೇಂದ್ರ)ದ ಉದ್ಘಾಟನಾ ಸಮಾರಂಭ ಮಾರ್ಚ್ 10 ರ ಗುರುವಾರ ನಡೆಯಲಿದೆ.

ಇಲ್ಲಿ ದೊರೆಯುವ ಸೇವೆಗಳು:
ಪಾಸ್ ಪೋರ್ಟ್ , ಪಾನ್ ಕಾರ್ಡ್ (ಹೊಸ, ತಿದ್ದುಪಡಿ, ಇ ಪಾನ್ ಕಾರ್ಡ್), ರೇಷನ್ ಕಾರ್ಡ್ ಅರ್ಜಿ (ಹೊಸ ಮತ್ತು ತಿದ್ದುಪಡಿ), ಇ-ಶ್ರಾಮ್ ಕಾರ್ಡ್, STUDENTS BUSS PASS, STUDENTS I’d Card, Xerox(colour), ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್, ಉದ್ಯೋಗ್ ಆಧಾರ್(UDYAM), ಆದಾಯ-ಜಾತಿ ಪ್ರಮಾಣ ಪತ್ರ, ಕಾರ್ಮಿಕ ಕಾರ್ಡ್(ಹೊಸ ಮತ್ತು ನವೀಕರಣ), ಆಧಾರ್ ಕಾರ್ಡ್ ತಿದ್ದುಪಡಿ, Smart card service, ಪಿ.ಎಫ್ ಗೆ ಅರ್ಜಿ, E Nomination, ಕಟ್ಟಡ ಪರವಾನಿಗೆ ಅರ್ಜಿ, ಪಹಣಿ ಪತ್ರ(Rtc), ಆನ್ ಲೈನ್ ಚಲನ್, ಮದುವೆ ನೋಂದಾವಣೆ, ಪಾಸ್ ಪೋರ್ಟ್-ಸ್ಟೇಂಪ್ ಸೈಜ್ ಫೋಟೋ ಫ್ರಿಂಟ್, ಫೋಟೋಗ್ರಫಿ & ವೀಡಿಯೊಗ್ರಫಿ, ಕೊರೊನಾ ವ್ಯಾಕ್ಸಿನ್ ಸರ್ಟಿಪಿಕೆಟ್ ಫ್ರಿಂಟ್, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಮತ್ತು ಮಾಹಿತಿ,
ಆಯುಷ್ಮಾನ್ ಆರೋಗ್ಯ ಕಾರ್ಡ್
, ಪ್ರಧಾನ ಮಂತ್ರಿ ಸ್ಕೀಮ್, ಜೆರಾಕ್ಸ್ ಮತ್ತು ಕಲರ್ ಜೆರಾಕ್ಸ್ ಮತ್ತು ಪ್ರಿಟಿಂಗ್ lamination, ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್, ಟಿ ಶರ್ಟ್ NAME ಫ್ರಿಂಟ್, Seal & singnethure print.

- Advertisement -

Related news

error: Content is protected !!