- Advertisement -





- Advertisement -
ವಿಟ್ಲ: ಪಿಂಟೋ ಟೆಕ್ಸ್‌ಟೈಲ್ಸ್‌ನ ಮಾಲಕ ಬೊಬ್ಬೆಕೇರಿ ವಿದ್ಯಾನಗರ ನಿವಾಸಿ J.E ಪಿಂಟೋ (87)ಇಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.

ಇವರು 60ವರ್ಷಗಳ ಕಾಲ ವಿಟ್ಲದಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಮೃತರು ಪತ್ನಿ ವ್ಯಾಲೇರಿನ ಪಿಂಟೋ ಹಾಗೂ ಪುತ್ರರಾದ ರೋಶನ್ ಪಿಂಟೋ, ರಾಜೇಶ್ ಪಿಂಟೋ, ರಾಕೇಶ್ ಪಿಂಟೋರವರನ್ನು ಆಗಲಿದ್ದಾರೆ.
- Advertisement -