- Advertisement -
- Advertisement -

ಕರಿಂಕ: ಬೈಕ್ ವೊಂದು ಸ್ಕಿಡ್ ಆಗಿ ಸವಾರ ಕೆ ಎಸ್ ಆರ್ ಟಿ ಸಿ ಬಸ್ಸಿನಡಿಗೆ ಬಿದ್ದು ಗಾಯಗೊಂಡ ಘಟನೆ ಕರಿಂಕದ ಬಾಬನ ಕಟ್ಟೆ ಬಳಿ ನಡೆದಿದೆ.

ಗಾಯಗೊಂಡಾತನನ್ನು ನವೀನ್ 32 ಎಂದು ಗುರುತಿಸಲಾಗಿದೆ.

ಗಾಯಗೊಂಡ ನವೀನ್ ನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


- Advertisement -








