Thursday, December 1, 2022
spot_imgspot_img
spot_imgspot_img

ವಿಟ್ಲ: ಮಂಗಲಪದವಿನಲ್ಲಿ “ಮಿಡ್ ನೈಟ್ ಚಿಕನ್ ಹೌಸ್” ಶುಭಾರಂಭ

- Advertisement -G L Acharya G L Acharya
- Advertisement -

ವಿಟ್ಲ: ಮಂಗಲಪದವಿನಲ್ಲಿ “ಮಿಡ್ ನೈಟ್ ಚಿಕನ್ ಹೌಸ್” ಶುಭಾರಂಭಗೊಂಡಿದೆ.

ಮಂಗಲಪದವು ನಿವಾಸಿ ಧನಂಜಯ ಗೌಡ ಅವರ “ಮಿಡ್ ನೈಟ್ ಚಿಕನ್ ಹೌಸ್” ಇದರ ಉದ್ಘಾಟನೆಯನ್ನು ಬಂಟ್ವಾಳ ಬಿಜೆಪಿ ಮಂಡಲ ಅದ್ಯಕ್ಷ ದೇವಪ್ಪ ಪೂಜಾರಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ ಬಾಯಿಲ, ಬಂಟ್ವಾಳ ಬಿಜೆಪಿ ಮಂಡಲ ಮಾದ್ಯಮ ಪ್ರಮುಖ್ ದೇವಿಪ್ರಸಾದ್ ಶೆಟ್ಟಿ, ಗ್ರಾಮ ಪಂಚಾಯತ್ ಅದ್ಯಕ್ಷ ದಿನೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಸಾದ್, ಸಂದೀಪ್ ಉಪಸ್ಥಿತರಿದ್ದರು.

ಈ ಚಿಕನ್ ಸೆಂಟರ್‌ನಲ್ಲಿ ನಾಟಿ ಕೋಳಿ, ಬ್ರಾಯ್ಲರ್‌, ಟೈಸನ್ ಕೋಳಿಗಳು ಆಕರ್ಷಕ ದರದಲ್ಲಿ ಲಭ್ಯವಿದೆ. ಹೋಮ್ ಡೆಲಿವರಿ ಸೌಲಭ್ಯವಿದೆ.

- Advertisement -

Related news

error: Content is protected !!