- Advertisement -
- Advertisement -


ದಕ್ಷಿಣ ಕನ್ನಡ ಸ್ಥಳೀಯಾಡಳಿತ ಸಂಸ್ಥೆಗಳಿ0ದ ವಿಧಾನ ಪರಿಷತ್ ಗೆ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ವಿಟ್ಲ ಮುಡ್ನೂರು ಗ್ರಾ.ಪಂನಲ್ಲಿ ಎಲ್ಲಾ ಸದಸ್ಯರು ಮತಚಲಾಯಿಸಿದರು.

ಬಿಜೆಪಿ ಬೆಂಬಲಿತ 9 ಅಭ್ಯರ್ಥಿಗಳು ಹಾಗೂ 3 ಎಸ್.ಡಿಪಿಐ ಬೆಂಬಲಿತ 3 ಮಂದಿ ಮತ ಚಲಾಯಿಸಿದರು. ಈ ಕೇಂದ್ರದಲ್ಲಿ 100% ಮತದಾನ ಸಂಪೂರ್ಣವಾಗಿದೆ.

ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ನ ಮಂಜುನಾಥ ಭಂಡಾರಿ, ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ)ದ ಶಾಫಿ ಕೆ. ಕಣದಲ್ಲಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.



- Advertisement -








