- Advertisement -
- Advertisement -
ವಿಟ್ಲ: ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಕ್ಲಬ್ ನ ಕಾರ್ಯದರ್ಶಿ ಹಾಗೂ ಕಾರ್ಗಿಲ್ ಯುದ್ಧ ಸಮಯದಲ್ಲಿ ಸೈನಿಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ ಶ್ರೀ ಹರೀಶ್ ಶೆಟ್ಟಿ ಡಿ ಇವರನ್ನು ಗೌರವ ಪೂರ್ವಕ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಂತ್ಯ ಅಧ್ಯಕ್ಷರಾದ ಶ್ರೀ ಸುದರ್ಶನ್ ಪಡಿಯಾರ್ ವಿಟ್ಲ, ಅಧ್ಯಕ್ಷರು ಬಿ ಸಂದೇಶ್ ಶೆಟ್ಟಿ, ಗೈಡಿಂಗ್ ಲಯನ್ ಸತೀಶ್ ಕುಮಾರ್ ಆಳ್ವ, ಕೋಶಾಧಿಕಾರಿ ಓ ಎ ಕೃಷ್ಣ,, ಸಕ್ರಿಯ ಸದಸ್ಯರುಗಳಾದ ಶ್ರೀ ಸುರೇಶ್ ಬನಾರಿ, ಧರ್ಣಪ್ಪ ಗೌಡ ಬನ, ಜಯರಾಮ್ ಬಳ್ಳಾಲ್, ಮುಂತಾದವರು ಉಪಸ್ಥಿತರಿದ್ದರು.

- Advertisement -








