- Advertisement -
- Advertisement -


ವಿಟ್ಲ ವಲಯ ಯುವ ಬಂಟರ ಸಂಘದ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ವಿಟ್ಲ ಬಂಟರ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು.
ಈ ವೇಳೆ ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ಚೆಲ್ಲಡ್ಕ, ಉಪಾಧ್ಯಕ್ಷರಾದ ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತು, ಜತೆ ಕಾರ್ಯದರ್ಶಿ ರೂಪೇಶ್ ಶೆಟ್ಟಿ ಅಳಿಕೆಗುತ್ತು, ಬೆಡೆಮಾರ್ ಜಗಜ್ಜೀವನ್ ರಾಮ್ ಉಪಸ್ಥಿತರಿದ್ದರು.

ವಿಟ್ಲ ವಲಯ ಬಂಟರ ಸಂಘದ ಸಭೆಯಲ್ಲಿ ಯುವ ಬಂಟರ ಸಂಘದ ಅಧ್ಯಕ್ಷರಾಗಿ ಉದ್ಯಮಿ ಗುಬ್ಯ ರಂಜಿತ್ ಶೆಟ್ಟಿ ಮತ್ತು ಕಾರ್ಯದರ್ಶಿಯಾಗಿ ಸುಮಿತ್ ಶೆಟ್ಟಿ ಮೂಡೈಮಾರ್ ರವರನ್ನು ಆಯ್ಕೆ ಮಾಡಲಾಯಿತು.

- ಕೋಟೆತ್ತಡ್ಕ ಕೆಂಪುಕಲ್ಲು ಕೋರೆಯ ವಿರುದ್ಧ ಸ್ಥಳೀಯರ ದೂರುಮನೆ ನಿವೇಶನಕ್ಕೂ ಕುತ್ತು; ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮವಿಲ್ಲವೆಂದು ಆರೋಪ
- ಶಿಕ್ಷಕರಿಗೆ ಹೆಸರಿನ ಮುಂದೆ Tr. ಪದ ಬಳಕೆಗೆ ಸರ್ಕಾರ ಅಧಿಕೃತ ಆದೇಶ
- ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.) 2025-26 ನೇ ಸಾಲಿನ ವಾರ್ಷಿಕ ಮಹಾಸಭೆ
- ಮಂಗಳೂರು: NATGRID ದುರ್ಬಳಕೆ ಆರೋಪ: ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಹಾಗೂ ಎಸಿಪಿ ಶ್ರೀಕಾಂತ್ ವಿರುದ್ಧ ಕೆಎಸ್ಹೆಚ್ಆರ್ಸಿ ತನಿಖೆಗೆ ಆದೇಶ
- ಜೆಎನ್ಯು ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ – 10 ವಿದ್ಯಾರ್ಥಿಗಳಿಂದ ದೂರು
- Advertisement -








