Monday, July 4, 2022
spot_imgspot_img
spot_imgspot_img

ವಿಟ್ಲ: ವೈಟ್ ಲಿಫ್ಟಿಂಗ್’ನಲ್ಲಿ ಚಿನ್ನದ ಪದಕ ವಿಠ್ಠಲ್ ಜೇಸಿ ಶಾಲೆ ವಿದ್ಯಾರ್ಥಿ

- Advertisement -
- Advertisement -

ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಇಶಾನ್ ಕಾರ್ಯಪ್ಪ ಸೇರಾಜೆ , ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ ಗೇಮ್ಸ್ -2022 ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ ಗೇಮ್ಸ್ -2022 ಆಯೋಜನೆಯಲ್ಲಿ ದಿನಾಂಕ 19.05.2022 ರಂದು ನಡೆದ 14 ವರ್ಷ ವಯೋಮಾನದೊಳಗಿನ ವೆಯಿಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಇವರ ಸಾಧನೆಗೆ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವೃಂದ ಅಭಿನಂದನೆ ಸಲ್ಲಿಸಿದ್ದಾರೆ. ಇವರು ದೈಹಿಕ ಶಿಕ್ಷಕ ಸೇರಾಜೆ ಶೇಷಪ್ಪ ಗೌಡ ಹಾಗೂ ಶಿಕ್ಷಕಿ ಕವಿತಾ ರವರ ಪುತ್ರರಾಗಿದ್ದಾರೆ.

- Advertisement -

Related news

error: Content is protected !!