- Advertisement -
- Advertisement -


ವಿಟ್ಲ: ನಿಮ್ಮ ಮಕ್ಕಳು ಉತ್ತಮ ಡ್ಯಾನ್ಸರ್ ಆಗಬೇಕೇ..? ಮಕ್ಕಳ ಸುಪ್ತ ಪ್ರತಿಭೆಯನ್ನ ಹೊರತರಲು ಇಲ್ಲಿದೆ ಸುವರ್ಣವಕಾಶ..! ಹೆಸರಾಂತ ನುರಿತ ಅನುಭವೀ ಶಿಕ್ಷಕರಿಂದ ನೃತ್ಯ ತರಬೇತಿ ನೀಡುತ್ತಿದೆ ಶಿವಂ ಡಾನ್ಸ್ ಅಕಾಡೆಮಿ. ಇಲ್ಲಿ ಈ ಸಾಲಿನ ಪ್ರವೇಶ ಆರಂಭವಾಗಿದೆ.
ನುರಿತ ಶಿಕ್ಷಕರಿಂದ ಸೆಮಿ ಕ್ಲಾಸಿಕಲ್, ಹಿಪ್ ಹಾಪ್, ಫಿಲ್ಮೀ, ಬಾಲಿವುಡ್, ಫೋಕ್, ಕಂಟೆಪರರಿ, ವೆಸ್ಟರ್ನ್ ಹೀಗೆ ವಿವಿಧ ಪ್ರಕಾರದ ನೃತ್ಯ ತರಗತಿಗಳು ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಶಿವಂ ಡ್ಯಾನ್ಸ್ ಅಕಾಡೆಮಿ
ಟೀಚರ್ಸ್ ಕೊ ಆಪರೇಟಿವ್ ಸೊಸೈಟಿ ಬಿಲ್ಡಿಂಗ್
81975001920 9900912426

- Advertisement -