Friday, April 26, 2024
spot_imgspot_img
spot_imgspot_img

ವಿಟ್ಲ : (ಮಾ. 3-4) ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ಸನ್ನಿಧಿಯಲ್ಲಿ ಕಾಲಾವಧಿ ಮಾರಿಪೂಜೆ ಮತ್ತು ಸ-ಪರಿವಾರ ದೈವಗಳ ತಂಬಿಲ ಸೇವೆ

- Advertisement -G L Acharya panikkar
- Advertisement -
vtv vitla

ವಿಟ್ಲ : ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಕಾಲಾವಧಿ ಮಾರಿಪೂಜೆ ಮತ್ತು ಸ-ಪರಿವಾರ ದೈವಗಳ ತಂಬಿಲ ಸೇವೆಯು ಮಾ. 3 ಮತ್ತು 4 ರಂದು ನಡೆಯಲಿದೆ.

ಮಾ. 3 ರಂದು ಸಂಜೆ ಗಂಟೆ 6.30 ಕ್ಕೆ ಅಮ್ಮನವರ ಸನ್ನಿಧಿಯಿಂದ ಭಂಡಾರ ತೆಗೆದು, ಮಾರಿಕಲಕ್ಕೆ ತೆರಳುವುದು.
ಮಾ. 4 ರಂದು ಮಧ್ಯಾಹ್ನ ಗಂಟೆ 12 ಕ್ಕೆ ಮಹಾಪೂಜೆ, ದರ್ಶನ ಸೇವೆ ಅನ್ನಸಂತರ್ಪಣೆ. ಅದೇ ದಿನ ಸಂಜೆ ಅಮ್ಮನ ಭಂಡಾರ ವಾಪಸು ಗುಡಿಗೆ ತೆರಳುವುದು. ಅದೇ ದಿನ ರಾತ್ರಿ ಕಲ್ಲುರ್ಟಿ ಪಂಜುರ್ಲಿ ದೈವಗಳಿಗೆ ಅಗೇಲು ಸೇವೆ ನಡೆಯಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!