Monday, September 26, 2022
spot_imgspot_img
spot_imgspot_img

ವಿಟ್ಲ: ಹಿಂ.ಜಾ.ವೇ ಮಂಗಳಪದವು ಘಟಕ ಇದರ ಆಶ್ರಯದಲ್ಲಿ 2ನೇ ವರ್ಷದ ವಾರ್ಷಿಕ ಕ್ರೀಡಾಕೂಟ

- Advertisement -G L Acharya G L Acharya
vtv vitla
- Advertisement -

ವಿಟ್ಲ:ಹಿಂದು ಜಾಗರಣ ವೇದಿಕೆ ಮಂಗಳಪದವು ಘಟಕ ಇದರ ಆಶ್ರಯದಲ್ಲಿ 2ನೇ ವರ್ಷದ ವಾರ್ಷಿಕ ಕ್ರೀಡಾಕೂಟವು ಶ್ರೀ ಮಲರಾಯ ದೈವಸ್ಥಾನ ಸೀಮ್ಲಾಜೆ ಗುತ್ತು ಕೆಳಗಿನ ಗದ್ದೆಯಲ್ಲಿ ದಿನಾಂಕ : 21-08-2022ನೇ ಆದಿತ್ಯವಾರ ನಡೆಯಲಿದೆ.

ಪುರುಷರಿಗೆ ಮುಕ್ತ ವಾಲಿಬಾಲ್‌ ಪಂದ್ಯಾಟ ಮತ್ತು ಹಗ್ಗಜಗ್ಗಾಟ, ಮಹಿಳೆಯರಿಗೆ ಸಂಗೀತ ಕುರ್ಚಿ, ಮಡಕೆ ಒಡೆಯುವುದು ಮತ್ತು ಮಕ್ಕಳಿಗೆ ಲೊಂಬೆ ಚಮಚ, ಮಡಕೆ ಒಡೆಯುವುದು, 100ಮೀ ಓಟ ನಡೆಯಲಿದೆ.

ಪುರುಷರಿಗೆ ವಾಲಿಬಾಲ್‌ ಪ್ರಥಮ ಬಹುಮಾನ 2000.ರೂ ಮತ್ತು ಟ್ರೋಫಿ

ದ್ವಿತೀಯ ಬಹುಮಾನ 1000.ರೂ. ಮತ್ತು ಟ್ರೋಫಿ

ಹಗ್ಗಜಗ್ಗಾಟ ಪ್ರಥಮ ಬಹುಮಾನ 2000.ರೂ ಮತ್ತು ಟ್ರೋಫಿ

ದ್ವಿತೀಯ ಬಹುಮಾನ 1000.ರೂ.ಮತ್ತು ಟ್ರೋಫಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!