Monday, July 4, 2022
spot_imgspot_img
spot_imgspot_img

ವಿಟ್ಲ: SSLC ಫಲಿತಾಂಶ- ವಿಠಲ ಪ್ರೌಢ ಶಾಲೆಗೆ ಶೇ.85.23 ಫಲಿತಾಂಶ; 622 ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದ ಪಾವನ

- Advertisement -
- Advertisement -

ವಿಠಲ ಪ್ರೌಢ ಶಾಲೆ ಶೇ.85.23 ಫಲಿತಾಂಶವನ್ನು ದಾಖಲಿಸಿದೆ. ಒಟ್ಟು 237 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 28 ವಿಶಿಷ್ಟ ಶ್ರೇಣಿಯಲ್ಲಿ, 130 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಪಾವನ 622 ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

- Advertisement -

Related news

error: Content is protected !!