- Advertisement -
- Advertisement -


ಸುಬ್ರಹ್ಮಣ್ಯ: ಬೊಲೆರೋವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ನದಿಗೆ ಉರುಳಿ ಬಿದ್ದ ಘಟನೆ ಕಲ್ಮಕಾರಿನ ಸೇತುವೆ ಬಳಿ ಸಂಭವಿಸಿದೆ
ಬೊಲೆರೋ ಕಡಮಕಲ್ಲು ಎಸ್ಟೇಟ್ನವರಿಗೆ ಸೇರಿದ್ದಾಗಿದೆ. ಬೊಲೆರೋದಲ್ಲಿದ್ದ ಅಜ್ಜಿ ಗಂಭೀರವಾಗಿ ಗಾಯಗೊಂಡಿದ್ದು,ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ . ಉಳಿದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ


- Advertisement -