Wednesday, May 1, 2024
spot_imgspot_img
spot_imgspot_img

ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ವಿಟ್ಲದಿಂದ 498 ವಿದ್ಯಾರ್ಥಿಗಳು ಮತ್ತು 15 ಶಿಕ್ಷಕರು ಭಾಗಿ

- Advertisement -G L Acharya panikkar
- Advertisement -
vtv vitla

ವಿಟ್ಲ: ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಸ್ಕೌಟ್ಸ್‌ & ಗೈಡ್ಸ್‌ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ ಡಿ. 21ರಿಂದ 27ರವರೆಗೆ ನಡೆಯಲಿದೆ.

ಭಾರತ್‌ ಸ್ಕೌಟ್ಸ್‌ & ಗೈಡ್ಸ್‌ ಸ್ಥಳೀಯ ಸಂಸ್ಥೆ ವಿಟ್ಲದಿಂದ , ಸ್ಕೌಟ್ಸ್‌-298, ಗೈಡ್ಸ್‌-183, ರೋವರ್‍ಸ್-9, ರೇಂಜರ್‍ಸ್‌- 8, ಒಟ್ಟು 498 ವಿದ್ಯಾರ್ಥಿಗಳು ಮತ್ತು15 ಶಿಕ್ಷಕರು ಸೇರಿ ಒಟ್ಟು 513ಮಂದಿ ತೆರಳಿದ್ದಾರೆ.

- Advertisement -

Related news

error: Content is protected !!