Sunday, June 21, 2026
spot_imgspot_img
spot_imgspot_img

ಅನಂತಪುರ ದೇವಸ್ಥಾನದ ಮೊಸಳೆ ಬಬಿಯಾ‌ ಅಸ್ತಂಗತ

- Advertisement -
- Advertisement -

ಕುಂಬಳೆ: ದೇವರ‌ ಮೊಸಳೆ ಎಂದೇ ಖ್ಯಾತಿ ಪಡೆದು ನೂರಾರು ವರ್ಷ ಬದುಕಿದ್ದ ಬಬ್ಬಿಯಾ ಎಂಬ ಮೊಸಳೆ ನಿನ್ನೆ ನಿಧನ ಹೊಂದಿದ್ದು, ಭಕ್ತ ವರ್ಗಕ್ಕೆ ಅತೀವ ಬೇಸರ ಉಂಟುಮಾಡಿದೆ.

ಅನಂತಪುರ ಅನಂತ ಪದ್ಮನಾಭ ದೇವಸ್ಥಾನದಲ್ಲಿದ್ದ ದೇವರ ಮೊಸಳೆ ಬಬ್ಬಿಯಾ ಸಸ್ಯಹಾರಿಯಾಗಿತ್ತು. ನೂರಾರು ವರ್ಷಗಳಿಂದ ದೇವಸ್ಥಾನದಲ್ಲಿದ್ದ ಓಡಾಡಿಕೊಂಡು ಇತ್ತು. ಈಗ ಬಬಿಯಾ ಇಲ್ಲ ಎನ್ನುವ ವಿಷಯ ಭಕ್ತರನ್ನು ಬೇಸರಗೊಳಿಸಿದೆ.

- Advertisement -

Related news

error: Content is protected !!