Monday, May 6, 2024
spot_imgspot_img
spot_imgspot_img

ಅಮೃತ್ ನೋನಿ ಸಂಸ್ಥೆಯ ಹೆಸರಿನಲ್ಲಿ ನಕಲಿ ಉತ್ಪನ್ನಗಳ ಮಾರಾಟ; ಕಂಪನಿಯ ವಿರುದ್ಧ ದೂರು ದಾಖಲು!

- Advertisement -G L Acharya panikkar
- Advertisement -
driving

ಶಿವಮೊಗ್ಗ: ಪ್ರಸಿದ್ದ ಅಮೃತ್ ನೋನಿ ಸಂಸ್ಥೆಯ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕಂಪನಿಯ ವಿರುದ್ಧ ದೂರು ನೀಡಲಾಗಿದೆ.

vtvvitla

ಅಮೃತ್ ನೋನಿ ಸಂಸ್ಥೆಯ ಉತ್ಪನ್ನಗಳ ಮಾದರಿಯಲ್ಲಿಯೇ ನಕಲಿ ಉತ್ಪನ್ನಗಳ ಮಾರಾಟ ಮಾಡಲಾಗುತ್ತಿತ್ತು . ಎಸ್ಎಲ್ ವಿ ಫಾರ್ಮ ಹೆಸರಿನಲ್ಲಿ ಅಮೃತ್ ನೋನಿ ನಕಲಿ ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಬಗ್ಗೆ ಗ್ರಾಹಕರಿಂದ ಮಾಹಿತಿ ಸಂಗ್ರಹಿಸಿದ್ದ ವ್ಯಾ ಲ್ಯೂ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಈ ಬಗ್ಗೆ ದೂರು ನೀಡಿದೆ.

- Advertisement -

Related news

error: Content is protected !!