Thursday, May 9, 2024
spot_imgspot_img
spot_imgspot_img

ಅರಣ್ಯ ಪ್ರವಾಸಕ್ಕೆ ತೆರಳಿದ ಇಬ್ಬರು ಯುವಕರು ನಾಪತ್ತೆ

- Advertisement -G L Acharya panikkar
- Advertisement -

ಅರಣ್ಯಕ್ಕೆ ಪ್ರವಾಸ ತೆರಳಿದ ಇಬ್ಬರು ಯುವಕರು ನಾಪತ್ತೆಯಾದ ಘಟನೆ ನಡೆದಿದೆ. ಕೊಚ್ಚಿಯ ಕೊಡೈಕನಾಲ್‌ ಅರಣ್ಯಕ್ಕೆ ತೆರಳಿದ್ದ ಐವರು ಯುವಕರ ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ.

ಈರಾಟುಪೇಟೆ ನಿವಾಸಿಗಳಾದ ಅಲ್ತಾಫ್ (23), ಹಾಫಿಸ್ ಬಷೀರ್ (23) ಎಂಬಿವರು ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ. ಈ ಇಬ್ಬರು ಮೂವರು ಸ್ನೇಹಿತರೊಂದಿಗೆ ಕೊಡೈಕನಾಲ್‌ಗೆ ತೆರಳಿದ್ದರು. ಬಳಿಕ ಅಲ್ಲಿನ ಕಾಡಿನೊಳಗೆ ಅಲ್ತಾಫ್ ಹಾಗೂ ಹಾಗೂ ಹಾಫಿಸ್ ಬಷೀರ್ ನಾಪತ್ತೆಯಾಗಿದ್ದಾರೆ.

ವಿಷಯ ತಿಳಿದು ಪೊಲೀಸರು ಅರಣ್ಯದಲ್ಲಿ ಶೋಧ ಆರಂಭಿಸಿದ್ದಾರೆ. ಇದೇ ವೇಳೆ ನಾಪತ್ತೆಯಾದವರ ಜತೆಗಿದ್ದ ಸ್ನೇಹಿತರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

- Advertisement -

Related news

error: Content is protected !!