Sunday, April 28, 2024
spot_imgspot_img
spot_imgspot_img

(ಅ25) ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೂರ್ಯಗ್ರಹಣ ಪ್ರಯುಕ್ತ ಗ್ರಹಣ ಶಾಂತಿ ಹೋಮ

- Advertisement -G L Acharya panikkar
- Advertisement -

ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇಲ್ಲಿ ದಿನಾಂಕ: 25-10-2022ರಂದು “ಸೂರ್ಯಗ್ರಹಣ ಪ್ರಯುಕ್ತ ಗ್ರಹಣ ಶಾಂತಿ ಹೋಮ ನಡೆಯಲಿದೆ.

ಸ್ವಾತಿ ನಕ್ಷತ್ರ, ತುಲಾ ರಾಶಿ, ವೃಶ್ಚಿಕ ರಾಶಿ, ಮೀನ ರಾಶಿ, ವೃಷಭ ರಾಶಿಯವರಿಗೆ ಗ್ರಹಣ ದೋಷವಿದ್ದು, ಗ್ರಹಣ ಶಾಂತಿ ಮಾಡಿಸುವ ಭಕ್ತರು ಹಣ ಪಾವತಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!