Sunday, May 19, 2024
spot_imgspot_img
spot_imgspot_img

ಆಗಸದ ವಿಸ್ಮಯ; ಆಕಾಶದಲ್ಲಿ ನಕ್ಷತ್ರಗಳ ಸಾಲಿನಂತೆ ಕಂಡದ್ದು ಏನು..?

- Advertisement -G L Acharya panikkar
- Advertisement -
vtv vitla
vtv vitla

ಕಗ್ಗತ್ತಲ ರಾತ್ರಿಯಲ್ಲಿ ಬಿಳಿ ಚುಕ್ಕೆಗಳು ಒಂದರ ಹಿಂದಂತೆ ಸವಾರಿ ಹೊರಟಿದ್ದ ದೃಶ್ಯ ಇದೀಗ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಹಲವರು ತಮ್ಮ ಮೊಬೈಲ್​​ನಲ್ಲಿ ಸೆರೆಹಿಡಿದುಕೊಂಡು, ವಿಸ್ಮಯ ಕಣ್ತುಂಬಿಕೊಂಡಿದ್ದಾರೆ. ಆದ್ರೆ, ಅಸಲಿಗೆ ಇದರ ಕಥೆಯೇ ಬೇರೆ ಇದೆ.

ಅಮೆರಿಕದ ಬಿಲಿಯನೇರ್ ಬಿಸಿನೆಸ್ ಮ್ಯಾನ್ ಅಲಾನ್ ಮಾಸ್ಕ್ ಮಾಲೀಕತ್ವದ ಸ್ಪೇಸ್​ ಎಕ್ಸ್ ಉಡಾವಣೆ ಮಾಡಿದ ಮಾಲೆ ಇದಾಗಿದೆ. ಉಪಗ್ರಹಗಳ ಮೇಲೆ ಅಳವಡಿಸಿರುವ ಸೌರ ಫಲಕಗಳ ಕಾರಣ ಈ ರೀತಿ ಬೆಳಕು ಕಾಣಿಸಿಕೊಂಡಿದ್ದು, ಸೂರ್ಯನ ಕಿರಣಗಳು ಒಂದು ಕೋನದಲ್ಲಿ ಬಿದ್ದ ಸಂದರ್ಭದಲ್ಲಿ ಈ ರೀತಿಯ ಬೆಳಕು ಕಾಣಿಸಲಿದೆ ಎನ್ನಲಾಗಿದೆ.

vtv vitla
vtv vitla

ಇದರಂತೆ ಇಂತಹದ್ದೇ ವಿಡಿಯೋವನ್ನ ಇದೇ 2021ರ ಮೇ 07ರಂದು ಯೂಟ್ಯೂಬ್​​ನಲ್ಲಿ ಅಪ್ಲೋಡ್ ಮಾಡಲಾಗಿದೆ. ಭೂಮಿ, ಇತರ ಗ್ರಹಗಳು, ನಕ್ಷತ್ರಗಳ ಬಗ್ಗೆ ಈತ ಅಧ್ಯಯನ ನಡೆಸುತ್ತಿದ್ದು, ವಾತಾವರಣದ ಅಧ್ಯಯನಕ್ಕಾಗಿ ಸ್ಟಾರ್ ಲಿಂಕ್ ಸ್ಯಾಟಲೈಟ್ ಟ್ರೈನ್ ಬಳಕೆ ಮಾಡಲಾಗುತ್ತಿದೆ. ಸ್ಟಾರ್ ಲಿಂಕ್ ಯೋಜನೆಯಲ್ಲಿ ಈಗಾಗಲೇ 1800ಕ್ಕೂ ಅಧಿಕ ಉಪಗ್ರಹಗಳನ್ನು ಈಗಾಗಲೇ ಅಲಾನ್ ಮಾಸ್ಕ್​ ಸಂಸ್ಥೆ ಉಡಾವಣೆ ಮಾಡಿದೆ.

vtv vitla
vtv vitla
- Advertisement -

Related news

error: Content is protected !!