- Advertisement -
- Advertisement -


ವಿಟ್ಲ: ಶ್ರೀ ಶಾರದಾಂಭ ಭಜನಾ ಮಂಡಳಿ ಅಳಕೆಮಜಲು ಇದರ ನೂತನ ಮಹಿಳಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಇದರ ನೂತನ ಅಧ್ಯಕ್ಷರಾಗಿ ಸುಗಂಧಿನಿ ಪೆಲತ್ತಿಂಜ, ಉಪಾಧ್ಯಕ್ಷರಾಗಿ ಶ್ವೇತಾ ಕೆಮನಾಜೆ, ಕಾರ್ಯದರ್ಶಿಯಾಗಿ ವನಿತಾ ಜೇಡರಕೋಡಿ, ಜೊತೆ ಕಾರ್ಯದರ್ಶಿಯಾಗಿ ಚಂದ್ರಾವತಿ ಪುಂಡಿಕಾಯಿ, ಕೋಶಾಧಿಕಾರಿಯಾಗಿ ಮೋಹಿನಿ ಪೆಲತ್ತಿಂಜ ಇವರು ಆಯ್ಕೆಯಾಗಿದ್ದಾರೆ.



- Advertisement -








