Monday, April 29, 2024
spot_imgspot_img
spot_imgspot_img

ಈ ಸಮಸ್ಯೆಗಳ ನಿವಾರಣೆಗೆ ಅಶ್ವಗಂಧ ಬಳಸಿ

- Advertisement -G L Acharya panikkar
- Advertisement -

ಅಶ್ವಗಂಧವನ್ನು ಆಯುರ್ವೇದ ಔಷಧಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದು ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಉತ್ತೇಜಿಸುತ್ತದೆ. ಇದು ಕೊಬ್ಬಿನಾಮ್ಲ, ಆಮೈನೋ ಆಮ್ಲ , ಗ್ಲೂಕೋಸ್, ನೈಟ್ರೇಟ್ ಗಳು, ಮತ್ತು ಪೊಟ್ಯಾಶಿಯಂ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿದೆ.

ಇದನ್ನು ಹಲವು ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡಲು ಬಳಸುತ್ತಾರೆ. ಇದರಿಂದ ಹಲವು ಪ್ರಯೋಜನಗಳಿವೆ.
*ಋತುಬಂಧಕ್ಕೊಳಗಾದ ಮಹಿಳೆಯರು ಇದನ್ನು ಸೇವಿಸುವುದರಿಂದ ಹಾರ್ಮೋನ್ ಅಸಮತೋಲನಗೊಳ್ಳುವುದನ್ನು ತಡೆಯಬಹುದು.
*ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
*ಲೈಂಗಿಕ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಪರಾಕಾಷ್ಠೆ ಹೊಂದಲು ತೊಂದರೆ, ಯೋನಿ ಶುಷ್ಕತೆ ಮತ್ತು ಕಡಿಮೆ ಪ್ರಚೋದನೆಯಂತಹ ಸಾಮಾನ್ಯ ಲೈಂಗಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.
*ಥೈರಾಯ್ಡ್ ಸಮಸ್ಯೆಯಿಂದ ಉಂಟಾಗುವ ತೂಕ ಹೆಚ್ಚಾಗುವುದು, ದಣಿವು, ಚರ್ಮದ ಶುಷ್ಕತೆ, ಕೂದಲು ಉದುರುವುದು, ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ,
*ಒತ್ತಡವನ್ನು ಅನುಭವಿಸುವವರು ಇದನ್ನು ಸೇವಿಸುವುದರಿಂದ ನಿದ್ರಾಹೀನತೆ, ಆತಂಕ, ಆಯಾಸ ನಿವಾರಣೆಯಾಗುತ್ತದೆ.

- Advertisement -

Related news

error: Content is protected !!