Thursday, May 2, 2024
spot_imgspot_img
spot_imgspot_img

ಉಡುಪಿ : ಕೆಲಸಕ್ಕೆಂದು ಬೆಂಗಳೂರಿಗೆ ಹೋದ ಯುವತಿ ನಾಪತ್ತೆ

- Advertisement -G L Acharya panikkar
- Advertisement -

ಉಡುಪಿ: ಕೆಲಸಕ್ಕೆಂದು ಬೆಂಗಳೂರಿಗೆ ಹೋದ 23ರ ಹರೆಯದ ಯುವತಿಯೊಬ್ಬಳು ಅಲ್ಲಿಂದಲೇ ಏಕಾಏಕಿ ಕಾಣೆಯಾದ ಘಟನೆ ನಡೆದಿದೆ.

ನಾಪತ್ತೆಯಾದಾಕೆಯನ್ನು ಧೃತಿ (23) ಎಂದು ಗುರುತಿಸಲಾಗಿದೆ. ಇಲ್ಲಿನ ಪುತ್ತೂರು ಗ್ರಾಮದ ಧೃತಿ ದಿ 23/01/2023 ರಂದು ಬೆಳಿಗ್ಗೆ 09:00 ಗಂಟೆಗೆ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರು ಹನುಮಂತ ನಗರದಲ್ಲಿರುವ ಮನೆಯಿಂದ ಹೋಗಿದ್ದ ಳು. ಬೆಂಗಳೂರಿಗೆ ಹೋದ ನಂತರ ಪ್ರತಿದಿನ ಮನೆಯವರೊಂದಿಗೆ ಫೋನ್ ಸಂಪರ್ಕದಲ್ಲಿದ್ದು ದಿ. 11/02/2023 ರಂದು ಸಂಜೆ 5 ಗಂಟೆಯಿಂದ ಪೋನ್ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!