Sunday, June 21, 2026
spot_imgspot_img
spot_imgspot_img

ಉಡುಪಿ: ಶ್ರಮಿಕ ತರುಣರ ತಂಡ ಬೈರಂಪಳ್ಳಿಯ ವತಿಯಿಂದ ನಾರಾಯಣ ಶೆಟ್ಟಿಯವರ ಕುಟುಂಬಕ್ಕೆ ಗೋದಾನ

- Advertisement -
- Advertisement -

ಉಡುಪಿ: ಬೈರಂಪಳ್ಳಿ ವ್ಯಾಪ್ತಿಯ 41ನೇ ಶೀರೂರಿನ ನಾರಾಯಣ ಶೆಟ್ಟಿಯವರ ಮನೆಯಲ್ಲಿ ಕಳೆದ ಆರು ತಿಂಗಳಲ್ಲಿ ಎರಡು ದನಗಳು ದುರ್ಘಟನೆಯಿಂದ ಸಾವನ್ನಪ್ಪಿದ್ದು ದುಃಖದ ವಿಚಾರವಾಗಿದೆ,

ಇಂದು ನಾರಾಯಣ ಶೆಟ್ಟಿ ಮತ್ತು ಅಂಭಾ ಶೆಟ್ಟಿ ದಂಪತಿಗಳ ಕುಟುಂಬಕ್ಕೆ ಶ್ರಮಿಕ ತರುಣರ ತಂಡ ಬೈರಂಪಳ್ಳಿಯ ವತಿಯಿಂದ ತಂಡದ ಸಂಸ್ಥಾಪಕರು ಸಂತೋಷ್ ಕುಮಾರ್ ಬೈರಂಪಳ್ಳಿ, ಅಧ್ಯಕ್ಷರು ಪ್ರಕಾಶ್ ಕುಲಾಲ್ ರವರ ನೇತೃತ್ವದಲ್ಲಿ ಹಾಗೂ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಶುಕ್ಲಪಕ್ಷ ಶತಭೀಷ ನಕ್ಷತ್ರದ ಬ್ರಾಹ್ಮಿ ಮುಹೂರ್ತದಲ್ಲಿ ಗೋ ಪೂಜೆ ಮಾಡಿ ಕಪಿಲ ನಾಮಕ ಗೋವನ್ನು ಗೋ ದಾನ ಮಾಡಲಾಯಿತು.

- Advertisement -

Related news

error: Content is protected !!