Sunday, May 5, 2024
spot_imgspot_img
spot_imgspot_img

ಉಪ್ಪಿನಂಗಡಿ: ಶಾಪಿಂಗ್ ಮಾಲ್ ಬಳಿ ನಿಲ್ಲಿಸಿದ್ದ ದ್ವಿ ಚಕ್ರ ವಾಹನ ಕಳವು; ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದ ಮಾಲಕ

- Advertisement -G L Acharya panikkar
- Advertisement -

ಉಪ್ಪಿನಂಗಡಿ: ಪೃಥ್ವಿ ಶಾಪಿಂಗ್ ಮಾಲ್ ಬಳಿ ನಿಲ್ಲಿಸಿದ್ದ ಆಕ್ಸಸ್ ದ್ವಿ ಚಕ್ರ ವಾಹನ ಕಳವು ಆದ ಘಟನೆ ನಡೆದಿದೆ.

ಉಪ್ಪಿನಂಗಡಿಯ ಬ್ಲೂ ಲೇಡಿ ಬಟ್ಟೆ ಅಂಗಡಿಯ ಮಾಲಕನ ಗಾಡಿ ಇದಾಗಿದ್ದು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಅಪಹರಿಸಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ಮಾಲಕ ಜಮಾಲ್ ದೂರು ನೀಡಿದ್ದಾರೆ. ಇನ್ನು ಈ ವಾಹನ ಎಲ್ಲಾದರೂ ಕಂಡು ಬಂದಲ್ಲಿ ಗಾಡಿಯ ಮಾಲಕರಾದ ಜಮಾಲ್ ರವರಿಗೆ ತಿಳಿಸಬೇಕೆಂದು ಕೋರಿದ್ದಾರೆ.

ಕಳವಾದ ಆಕ್ಸಸ್ ದ್ವಿ ಚಕ್ರ ವಾಹನವನ್ನು ತೋರಿಸಿ ಕೊಟ್ಟವರಿಗೆ 10,000 ರೂ ಗಳು ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಜಮಾಲ್ ರವರನ್ನು ಸಂಪರ್ಕಿಸಬೇಕಾದ ನಂ. 9008608376.

- Advertisement -

Related news

error: Content is protected !!