Friday, April 26, 2024
spot_imgspot_img
spot_imgspot_img

ಉಳ್ಳಾಲ: ಮಾಜಿ ಶಾಸಕ ಬಿ.ಎಂ. ಇದಿನಬ್ಬ ಮನೆಗೆ ಮತ್ತೆ ಎನ್‌ಐಎ ರೈಡ್; ಐಸಿಸ್ ಜೊತೆ ನಂಟಿನ ಶಂಕೆ ದೀಪ್ತಿ ಅಲಿಯಾಸ್ ಮರಿಯಂ ಬಂಧನ!!

- Advertisement -G L Acharya panikkar
- Advertisement -
vtv vitla
vtv vitla
suvarna gold

ಉಳ್ಳಾಲ: ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಪುತ್ರ, ಬಿ.ಎಂ. ಬಾಷಾ ಮನೆಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು ಬಾಷಾ ಅವರ ಸೊಸೆ ದೀಪ್ತಿ ಮರಿಯಂಳನ್ನು ಬಂಧಿಸಿದ್ದಾರೆ.

ಇಂದು ಬೆಳಗ್ಗೆ ದೆಹಲಿ ವಿಭಾಗದ ಎನ್‌ಐಎ ಅಧಿಕಾರಿಗಳ ತಂಡವು ಬಾಷಾ ಮನೆಗೆ ಆಗಮಿಸಿ, ಬಾಷಾ ಅವರ ಸೊಸೆ ದೀಪ್ತಿ ಅಲಿಯಾಸ್ ಮರಿಯಂಳನ್ನು ವಿಚಾರಣೆ ನಡೆಸಿದ್ದರು. ಖಚಿತ ಮಾಹಿತಿಗಳ ಜೊತೆಗೇ ಬಂದಿದ್ದ ಅಧಿಕಾರಿಗಳು ಮೂರು ಗಂಟೆ ವೇಳೆಗೆ ವಶಕ್ಕೆ ಪಡೆದಿದ್ದು ಮಂಗಳೂರಿನಲ್ಲಿ ಕೋರ್ಟಿಗೆ ಹಾಜರುಪಡಿಸಿ ದೆಹಲಿಗೆ ಕರೆದೊಯ್ಯಲಿದ್ದಾರೆ. ಇದಕ್ಕೂ ಮುನ್ನ ವೆಬ್ಲಾಕ್ ಆಸ್ಪತ್ರೆಯಲ್ಲಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವರದಿಯನ್ನು ಓದಿರಿ:

ಇದನ್ನೂ ಓದಲೇಬೇಕು: ಐಸಿಸ್ ಭಯೋತ್ಪಾದಕ ಸಂಘಟನೆಗೆ ಯುವಕರ ಸೇರ್ಪಡೆಗೆ ಕೊಡಗಿನ ಮತಾಂತರ ಗೊಂಡ ಯುವತಿಯೇ ಮಾಸ್ಟರ್ ಮೈಂಡ್..!

ಮಂಗಳೂರು: ಐಸಿಸ್ ಜೊತೆ ನಂಟು..! ಮಾಜಿ ಕೈ ಶಾಸಕನ ಮಗನ ನಿವಾಸಕ್ಕೆ ಎನ್‌ಐಎ ದಾಳಿ

vtv vitla
vtv vitla
- Advertisement -

Related news

error: Content is protected !!