Sunday, May 5, 2024
spot_imgspot_img
spot_imgspot_img

ಎಲೆಕ್ಟ್ರಿಕಲ್ ವಾಹನ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ

- Advertisement -G L Acharya panikkar
- Advertisement -

ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರುತ್ತಿರುವ ಪರಿಣಾಮ ಗ್ರಾಹಕ ಮನ ಎಲೆಕ್ಟ್ರಿಕಲ್​ ವಾಹನಗಳತ್ತ ಸೆಳೆಯುತ್ತಿದೆ.ಅದರಂತೆ ರಾಜಧಾನಿಯಲ್ಲಿ 1 ಸಾವಿರ ಚಾರ್ಜಿಂಗ್ ಸ್ಟೇಷನ್ಸ್​ಗಳ ಸ್ಥಾಪನೆಯಾಗಲಿವೆ.ವಿ ದ್ಯುತ್ ಚಾಲಿತ ವಾಹನ ತಯಾರಿಕಾ ಕಂಪನಿಗಳಿಂದ ಚಾರ್ಜಿಂಗ್ ಸ್ಟೇಷನ್ಸ್ ಸ್ಥಾಪಿಸಲು ಸರ್ಕಾರದ ಸಹಕಾರ ಕೇಳುತ್ತಿರುವ ಕಂಪನಿಗಳು.

vtv vitla
vtv vitla

ವಾಹನ ಸವಾರರ ಅನುಕೂಲಕ್ಕೆ ಫಾಸ್ಟ್ ಅಂಡ್ ಫ್ಲ್ಯಾಶ್ ಚಾರ್ಜಿಂಗ್​ಗೆ ಸರ್ಕಾರಿ ಕಚೇರಿಗಳು ಸೇರಿದಂತೆ, ಸಾರ್ವಜನಿಕ ಜಾಗಗಳಲ್ಲಿ ಚಾರ್ಜಿಂಗ್ ಸ್ಟೇಷನ್ಸ್ ಸ್ಥಾಪನೆ ಮಾಡಲಾಗುತ್ತಿದೆ.

vtv vitla
vtv vitla

ಅಷ್ಟೇ ಅಲ್ಲದೆ ಈ ಯೋಜನೆಗೆ ಬಿಎಂಟಿಸಿ ಬಸ್ ನಿಲ್ದಾಣಗಳು, ಡಿಪೋಗಳನ್ನ ಬಳಸಿಕೊಳ್ಳುವಂತೆ ಬಿಎಂಟಿಸಿ ಇಂದ ಗ್ರೀನ್ ಸಿಗ್ನಲ್ ಬಂದಿದೆ. ಈ ಯೋಜನೆ ಕುರಿತಂತೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಹ ಸಿಕ್ಕಿದೆ.

- Advertisement -

Related news

error: Content is protected !!