Friday, May 3, 2024
spot_imgspot_img
spot_imgspot_img

ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ವಿರುದ್ಧ 45 ರನ್ ಗಳಿಂದ ಭರ್ಜರಿ ಜಯ ಗಳಿಸಿದ ಚೆನ್ನೈ ಸೂಪರ್​ ಕಿಂಗ್ಸ್​

- Advertisement -G L Acharya panikkar
- Advertisement -

ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 12 ನೇ ಮ್ಯಾಚ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಮುಖಾಮುಖಿಯಾಗಿದ್ದವು.

ಟಾಸ್ ಸೋತು ಬ್ಯಾಟಿಂಗ್​ ಆರಂಭಿಸಿದ ಚೆನ್ನೈ ಸೂಪರ್​ಕಿಂಗ್ಸ್​ 20 ಓವರ್​ಗಳಲ್ಲಿ 9 ವಿಕೆಟ್​ಗಳನ್ನು ಕಳೆದುಕೊಂಡು 188 ರನ್ ಗಳಿಸಿತ್ತು. 189 ರನ್​ಗಳ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಚೆನ್ನೈ ಕಿಂಗ್ಸ್ ಎದುರು ಸೋಲೊಪ್ಪಿಕೊಂಡಿತು.

20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡ ರಾಜಸ್ಥಾನ್ ರಾಯಲ್ಸ್ 143 ರನ್​ ಗಳಿಸಲಷ್ಟೇ ಶಕ್ತವಾಯ್ತು.ರಾಜಸ್ಥಾನ್ ಪರ ಜೋಸ್ ಬಟ್ಲರ್ 49, ಮನನ್ ವೊಹ್ರಾ 14, ಶಿವಮ್ ದುಬೆ 17, ರಾಹುಲ್ ಟೆವಾಟಿಯ 20, ಜಯದೇವ್ ಉನಾಡ್ಕಟ್ 24, ಸಂಜು ಸ್ಯಾಮ್ಸನ್ 1, ದೇವಿಡ್ ಮಿಲ್ಲರ್ 2, ರಿಯಾನ್ ಪರಾಗ್ 3 ರನ್ ಗಳಿಸಿದರು.

- Advertisement -

Related news

error: Content is protected !!