Friday, April 26, 2024
spot_imgspot_img
spot_imgspot_img

ಕಡಬ: ಬಾರಿನಲ್ಲೇ ಕುಡಿದ ಮತ್ತಿನಲ್ಲಿ ರೊಮ್ಯಾನ್ಸ್.! ವಿಡಿಯೋ ವೈರಲ್.!

- Advertisement -G L Acharya panikkar
- Advertisement -

ಕಡಬ: ಇಲ್ಲಿನ ಮುಖ್ಯ ಪೇಟೆಯಲ್ಲಿರುವ ಬಾರೊಂದರಲ್ಲಿ ಮಹಿಳೆಯನ್ನು ತಬ್ಬಿಕೊಂಡು ರೊಮ್ಯಾನ್ಸ್ ಮಾಡುತ್ತಿರುವ ವೀಡಿಯೋ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಈ ಘಟನೆ ಮೇ 30 ರಂದು ನಡೆದಿದೆ ಎನ್ನಲಾಗುತ್ತಿದೆ. ಕುಡಿದ ಮತ್ತಿನಲ್ಲಿ ಮಹಿಳೆಯನ್ನು ತಬ್ಬಿಕೊಂಡು ಅಶ್ಲೀಲವಾಗಿ ನಡೆದುಕೊಂಡದಲ್ಲದೆ ಕೋಣೆಯೊಂದರಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಈ ರೀತಿ ನೈತಿಕತೆ ಮೀರಿ ವರ್ತನೆ ಮಾಡುತ್ತಿದ್ದರೂ ಬಾರ್ ಮಾಲಿಕ ಹಾಗೂ ಸಿಬ್ಬಂದಿಗಳು ಈ ಘಟನೆಗೂ ತಮಗೂ ಯಾವುದೇ ಸಂಬಂಧ ಇಲ್ಲದಂತೆ ಇಲ್ಲದಿರುವುದು ಇಂತಹ ವರ್ತನೆಗೆ ಬೆಂಬಲ ನೀಡಿದಂತಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಮದ್ಯ ಖರೀದಿಗಾಗಿ ಬಂದ ಹಲವು ಗ್ರಾಹಕರಿಗೂ ಮುಜುಗರವಾಗಿದ್ದು ಈ ಘಟನೆಗೆ ಈ ಬಗ್ಗೆ ಪೊಲೀಸರು ಪರಿಶೀಲಿಸಿ ಅಶ್ಲೀಲವಾಗಿ ನಡೆದುಕೊಂಡವರ ಹಾಗೂ ಸ್ಥಳಾವಕಾಶ ಒದಗಿಸಿದವರ ವಿರುದ್ದ ಕ್ರಮ ಜರುಗಿ ದಾಖಲಿಸಬೇಕೆಂಬ ಕೂಗು ಕೇಳಿ ಬಂದಿದೆ.

- Advertisement -

Related news

error: Content is protected !!