Tuesday, April 30, 2024
spot_imgspot_img
spot_imgspot_img

ಕಡಬ: ಹಿಂದೂ ಉದ್ಯಮಿಯ ಸೂಪರ್‌ ಮಾರ್ಕೆಟ್‌ನಲ್ಲಿ ನಡೆಯುತ್ತಿದೆಯಾ ಮುಸ್ಲಿಂ ಯುವಕರ ಕಾರುಬಾರು..?! ವಿವಾಹಿತ ಮಹಿಳಾ ಸಿಬ್ಬಂದಿಯ ಜೊತೆಯ ತಿರುಗಾಟದ ಆರೋಪ..!?

- Advertisement -G L Acharya panikkar
- Advertisement -

ಕಡಬ : ಕಡಬದ ಹೆಸರಾಂತ ಜನರಲ್ ಸ್ಟೋರ್ ಒಂದರ ಮುಸ್ಲಿಂ ಸಿಬ್ಬಂದಿಯೊಬ್ಬ ಹಿಂದೂ ಸಿಬ್ಬಂದಿ ಜೊತೆ ಮಂಗಳೂರಿನಲ್ಲಿ ಚಕ್ಕಂದ ಆಡಿರುವ ಬಗ್ಗೆ ಸುದ್ದಿಯಾಗಿದೆ. ಕಡಬದ ಹಿಂದೂ ಉದ್ಯಮಿಯೊಬ್ಬರಿಗೆ ಸೇರಿದ ಜನರಲ್ ಸ್ಟೋರ್ (ಸೂಪರ್ ಮಾರ್ಕೆಟ್) ಇದಾಗಿದೆಯೆಂದು ತಿಳಿದು ಬಂದಿದೆ. ಇನ್ನು ಪ್ರತಿ ಗುರುವಾರ ಈ ಸಂಸ್ಥೆಗೆ ರಜೆಯಿದ್ದು ರಜೆಯನ್ನೇ ಬಂಡವಾಳ ಮಾಡಿಕೊಂಡ ಮುಸ್ಲಿಂ ಯುವಕ ಹಿಂದೂ ವಿವಾಹಿತ ಮಹಿಳೆಯನ್ನು ಮಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಮಜಾ ಉಡಾಯಿಸಿ ಹಿಂದುರುಗಿದ್ದಾರೆ ಎಂಬ ಕಾರಣ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೂ ಕಡಬದ ಈ ಪ್ರಖ್ಯಾತ ಸೂಪರ್ ಮಾರ್ಕೆಟ್ ನ ಮಾಲಕರು ಹಿಂದೂ ಆಗಿದ್ದು ತಮ್ಮ ಸಂಸ್ಥೆಯಲ್ಲಿ ಮುಸ್ಲಿಂ ಯುವಕರನ್ನೇ ಬೆಳೆಸುತ್ತಿರುವುದು ಎಂದು ಹಿಂದೂ ಸಂಘಟನೆಗಳು ಸಾಕಷ್ಟು ಭಾರಿ ಎಚ್ಚರಿಕೆಯನ್ನು ನೀಡಿದೆ ಎನ್ನಲಾಗಿದೆ. ಈ ಸೂಪರ್ ಮಾರ್ಕೆಟ್’ನಲ್ಲಿ ಮುಸ್ಲಿಂ ಯುವಕರು ಹಾಗೂ ಹಿಂದೂ ಯುವತಿಯರು ಕೆಲಸ ಮಾಡುತ್ತಿದ್ದು ಈ ಮುಸ್ಲಿಂ ಸಿಬ್ಬಂದಿಗಳು ಅಲ್ಲಿರುವ ಹಿಂದೂ ಹುಡುಗಿಯರ ಹಿಂದೆ ಬಿದ್ದ ಅದೆಷ್ಟೋ ಪ್ರಕರಣಗಳು ತೆರೆಮರೆಯಲ್ಲಿ ನಡೆದು ಅಲ್ಲೇ ಸೆಟ್ಲ್’ಮೆಂಟ್ ಕೂಡ ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಜನರಲ್ ಸ್ಟೋರ್ ಮಾಲೀಕ ಮುಸ್ಲಿಂ ಸಮುದಾಯದ ಓಲೈಕೆ ಮಾಡುತ್ತಿದ್ದಾನೆ ಈಗಾಗಲೇ ಆತನಿಗೆ ಎಚ್ಚರಿಯನ್ನು ನೀಡಿದ್ದೇವೆ ಶೀಘ್ರದಲ್ಲೇ ಆತನ ಸಂಸ್ಥೆಯಲ್ಲಿರುವ ಮುಸ್ಲಿಂ ಯುವಕರನ್ನು ಓಲೈಕೆ ಮಾಡುವುದನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ಹಿಂದುಗಳ ಶಕ್ತಿ ಎಂತಹದ್ದು ಎಂಬುದನ್ನು ತೋರಿಸಿಕೊಡುತ್ತೇವೆ ಎಂದು ಹಿಂದೂ ಕಾರ್ಯಕರ್ತರು ಹೇಳಿದ್ದಾರೆ.

- Advertisement -

Related news

error: Content is protected !!