Monday, April 29, 2024
spot_imgspot_img
spot_imgspot_img

ಕನ್ನಡದ ಹಿರಿಯ ನಟ ಶಿವರಾಮ್ ವಿಧಿವಶ..!

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ಬೆಂಗಳೂರು: ಹಿರಿಯ ನಟ ಶಿವರಾಮ್ (84) ತೀವ್ರ ಆರೋಗ್ಯ ಸಮಸ್ಯೆಯಿಂದ ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ತಲೆಗೆ ತೀವ್ರ ಏಟಾಗಿದ್ದು, ಮೆದುಳು ನಿಷ್ಕ್ರೀಯವಾಗಿತ್ತು.  

ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಅಪಘಾತದ ಬಳಿಕ ಹೊಸಕೇರೆ ಹಳ್ಳಿ ಪ್ರಶಾಂತ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬ್ರೇನ್ ಡ್ಯಾಮೇಜ್ ನಿಂದ ಕೋಮಾದಲ್ಲಿದ್ದ ಹಿರಿಯ ನಟ ಯಾವುದೇ ರೀತಿಯ ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ. 

vtv vitla

ನಟ ಶಿವರಾಮ್ ಗೆ ಐದು ಜನ ಮಕ್ಕಳಿದ್ದು, ಮೂರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೆಲ ವರ್ಷಗಳ ಹಿಂದಷ್ಟೆ ಶಿವರಾಮ್  ಅವರ ಪತ್ನಿ ತೀರಿಕೊಂಡಿದ್ದರು. ತ್ಯಾಗರಾಜನಗರದಲ್ಲಿ ವಾಸವಾಗಿದ್ದ ಶಿವರಾಮ್ ರಾಜ್ ಕುಮಾರ್ ಕುಟುಂಬಕ್ಕೆ ತುಂಬಾ ಆಪ್ತರಾಗಿದ್ದರು. ಅಣ್ಣಾವ್ರ ಜೊತೆಗೆ ಹಲವು ಬಾರಿ‌ ಶಬರಿಮಲೆ ಯಾತ್ರೆ ಮಾಡಿದ್ದರು. 

84 ವರ್ಷ ವಯಸ್ಸಾದ ಕಾರಣಕ್ಕೆ ಸರ್ಜರಿ ಮಾಡುವುದು ಅಸಾಧ್ಯವಾಗಿತ್ತು. ಕನ್ನಡ ಚಿತ್ರರಂಗದ ಹಿರಿಯರೆನಿಸಿಕೊಂಡಿದ್ದ ಅವರು ಅಪಾರ ಅಭಿಮಾನಿ ಬಳಗವನ್ನು ಚಿತ್ರರಂಗವನ್ನು ಅಗಲಿದ್ದಾರೆ. 

vtv vitla
vtv vitla
vtv vitla
vtv vitla
- Advertisement -

Related news

error: Content is protected !!