Saturday, April 20, 2024
spot_imgspot_img
spot_imgspot_img

ಕರ್ಬೂಜ ಹಣ್ಣು ಸೇವಿಸುವುದರಿಂದ ಪ್ರಯೋಜನ ತಿಳಿಯಿರಿ.

- Advertisement -G L Acharya panikkar
- Advertisement -

ಬೇಸಿಗೆ ಕಾಲದಲ್ಲಿ ದೊರೆಯುವ ಈ ಹಣ್ಣು ತುಂಬಾ ಸಿಹಿ. ಸಕ್ಕರೆ ಇಲ್ಲವೇ ಬೆಲ್ಲ-ಏಲಕ್ಕಿ ಪುಡಿ ಸೇರಿಸಿ ತಿಂದರೆ ಅದರ ರುಚಿನೇ ಬೇರೆ. ಅಧಿಕ ನೀರಿನಂಶ ಹೊಂದಿರುವ ಈ ಹಣ್ಣು ಆಯಾಸ, ಸುಸ್ತು ನಿವಾರಿಸುತ್ತದೆ.
ಆಟ ಆಡಿ ಬರುವ ಮಕ್ಕಳಿಗೆ ಈ ಹಣ್ಣಿನ ಪಾನಕವನ್ನು ಕೊಡಬಹುದು
.

ಮೂಗಿಗೆ ಹಿತವೆನಿಸುವ ಪರಿಮಳ, ನಾಲಿಗೆಗೆ ಹಿಡಿಸುವ ರುಚಿ, ದಾಹ-ದಣಿವು ತಣಿಸುವ ಶಕ್ತಿ ಈ ಹಣ್ಣಿಗಿದೆ. ಅಂದ ಹಾಗೆ ಕರ್ಬೂಜ ಹಣ್ಣು ತಿನ್ನುವುದರಿಂದ ಇನ್ನೇನು ಪ್ರಯೋಜನವಿದೆ ತಿಳಿಯಿರಿ.

  • ಕಣ್ಣಿನ ಶಕ್ತಿಯನ್ನು ಹೆಚ್ಚಿಸಲು ಅವಶ್ಯವಾದ ವಿಟಮಿನ್ ಎ, ಬೀಟಾ ಕೆರೋಟಿನ್ ಕರ್ಬೂಜ ಹಣ್ಣಿನಲ್ಲಿದ್ದು, ಕಣ್ಣಿನ ಪೊರೆ ಸಮಸ್ಯೆ ಹೆಚ್ಚಾಗುವುದನ್ನು ತಡೆಯುತ್ತದೆ.
  • ಕರ್ಬೂಜ ಹಣ್ಣಿನಲ್ಲಿರುವ ಅಧಿಕ ಪೊಟಾಶಿಯಂ ತೂಕ ಕರಗಿಸಲು ಸಹಾಯ ಮಾಡುತ್ತದೆ. ಹಾಗೆ ಅತಿ ಕಡಿಮೆ ಕೊಬ್ಬಿನಂಶ ಒಳ್ಳೆಯ ಕಾರ್ಬೋಹೈಡ್ರೇಟ್ ಇದೆ.
  • ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಸರ್ ಗೂ ಇದು ಒಳ್ಳೆಯದು.
  • ನಿದ್ರಾ ಸಂಬಂಧಿತ ತೊಂದರೆಗಳನ್ನು ದೂರ ಮಾಡುತ್ತದೆ.
  • ಅಷ್ಟೇ ಅಲ್ಲದೆ ರಕ್ತ ಶುದ್ಧೀಕರಿಸುವ ಬಿಳಿ ರಕ್ತಕಣಗಳ ಸಂಖ್ಯೆ ಹೆಚ್ಚುವಂತೆ ಮಾಡುತ್ತದೆ. ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೂ ಪ್ರಯೋಜನಕಾರಿ.
- Advertisement -

Related news

error: Content is protected !!