Saturday, May 18, 2024
spot_imgspot_img
spot_imgspot_img

ಕಲ್ಲಡ್ಕ: (ಜ. 22) ಯುವಶಕ್ತಿ ಸೇವಾಪಥ ದ.ಕ ಇದರ ಪ್ರಥಮ ವಾರ್ಷಿಕ ಸಂಭ್ರಮ

- Advertisement -G L Acharya panikkar
- Advertisement -

ಕಲ್ಲಡ್ಕ: ಯುವಶಕ್ತಿ ಸೇವಾಪಥ ದ.ಕ ಇದರ ಪ್ರಥಮ ವಾರ್ಷಿಕ ಸಂಭ್ರಮದ ಪ್ರಯುಕ್ತ 20 ಅಶಕ್ತ ಕುಟುಂಬಗಳಿಗೆ ನಿಧಿ ಹಸ್ತಾಂತರ ಮಿತ್ರ ಸಂಸ್ಥೆಗಳಿಗೆ ಗೌರವಾರ್ಪಣೆ ಯುವಶಕ್ತಿ ರಕ್ತನಿಧಿ ಹಾಗೂ ಸೇವಾಪಥ ಕಾರ್ಯಕರ್ತರ ಸಮಾಗಮವು ಜ. 22 ರಂದು ಬೆಳಿಗ್ಗೆ 9.30 ಕ್ಕೆ ಶ್ರೀ ಉಮಾಶಿವ ಕ್ಷೇತ್ರ ಕಲ್ಲಡ್ಕದಲ್ಲಿ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!