Saturday, April 20, 2024
spot_imgspot_img
spot_imgspot_img

ಕಲ್ಲಡ್ಕ: ಟಿಕ್ಕಾ ಪೋಯಿಂಟ್ ಸ್ಪೋರ್ಟ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ

- Advertisement -G L Acharya panikkar
- Advertisement -

ಬಂಟ್ವಾಳ : ಕಲ್ಲಡ್ಕ ಟಿಕ್ಕಾ ಪೋಯಿಂಟ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷರಾಗಿ ಅಫ್ರೀದ್ ಮೀಲಾದ್ ಪುನರಾಯ್ಕೆಗೊಂಡರು. ಕಾರ್ಯದರ್ಶಿಯಾಗಿ ಮಹಮ್ಮದ್ ಇರ್ಫಾನ್ ಕಲ್ಲಡ್ಕ, ಕೋಶಾಧಿಕಾರಿಯಾಗಿ ಬಾತಿಷ್ ಬಲ್ಲೆಕೋಡಿ, ಆಯ್ಕೆಯಾದರು.

ಇತ್ತೀಚೆಗೆ ಆನ್ಲೈನ್ ಝೂಮ್ ಮೀಟಿಂಗ್ ಮೂಲಕ ನಡೆದ ಕ್ಲಬ್ ನ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಲತೀಫ್ ನೇರಳಕಟ್ಟೆ ಅವರನ್ನು ನೇಮಕಮಾಡಲಾಯಿತು. ಸಲಹೆಗಾರರಾಗಿ ಅಶ್ರಫ್ (ಅಸುರು ಟಿಕ್ಕಾ) ಕಲ್ಲಡ್ಕ, ಹಾರಿಸ್ ಅಮರ್, ಬಶೀರ್ ಕಲ್ಪನೆ, ನವಾಝ್ ಎನ್.ಕೆ , ಫಾರೂಕ್ ಪಟ್ಟೆಕೋಡಿ, ಇಲ್ಯಾಸ್ ಮಾಣಿಮಜಲು ಇವರನ್ನು ಆರಿಸಲಾಯಿತು.

ಉಪಾಧ್ಯಕ್ಷರಾಗಿ ಫಾರೂಕ್ ಕಲ್ಲಡ್ಕ, ಫೈಝಲ್ ಗೋಳ್ತಮಜಲು, ಅಪ್ರೀದ್ ಕೆ.ಎನ್. ಜೊತೆ ಕಾರ್ಯದರ್ಶಿ ಯಾಗಿ ಜಮಾಲ್(ನಾಚಿ), ಹಾಸಿರ್ ಕಲ್ಲಡ್ಕ , ಮಾಧ್ಯಮ ಉಸ್ತುವಾರಿಗಳಾಗಿ ಝೈದ್ ಮುರಬೈಲ್, ಇರ್ಷಾದ್ ಗೂಡಿನಬಳಿ, ಸುಹೈಬ್ ಮೈದಾನ್, ಇರ್ಫಾನ್ ಕಲ್ಲಡ್ಕ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೌಫಲ್ (ಚಪ್ಪು), ಸೈಫ್ ಕಲ್ಲಡ್ಕ, ಶರೀಫ್ ಅಮ್ಟೂರು, ರಕ್ಷಿತ್ ಗೋಳ್ತಮಜಲು, ಉಬೈದ್ ಮಂಚಿ , ವರುಣ್, ಸುಜಯ್, ಸಿಯಾನ್ ಗಡಿಯಾರ್, ರಿಯಾಝ್ ಬೊಳ್ಳಾಯಿ, ಅಫ್ರಾಝ್ ಬೆಂಗಳೂರು, ಮುಜ್ಜ, ತಸ್ರೀಫ್ ಅವರು ಆಯ್ಕೆಯಾದರು.

ಕಬಡ್ಡಿ ತಂಡದ ಮ್ಯಾನೇಜರ್ ಆಗಿ ಇರ್ಫಾನ್ ಕಲ್ಲಡ್ಕ ಮತ್ತು ಫಾರೂಕ್ ಕಲ್ಲಡ್ಕ, ತಂಡದ ತರಬೇತುದಾರರಾಗಿ ಇರ್ಷಾದ್ ಗೂಡಿನಬಳಿ ಹಾಗೂ ಫಾರೂಕ್ ಕಲ್ಲಡ್ಕ, ನೂತನ ಕಪ್ತಾನನಾಗಿ ಬಾತಿಷ್ ಬಲ್ಲೆಕೋಡಿ ಸಹ ಕಪ್ತಾನನಾಗಿ ಸುಹಾನ್, ತಂಡದ ಉಸ್ತುವಾರಿಗಳಾಗಿ ಜಮಾಲ್ ಕಲ್ಲಡ್ಕ ಹಾಗೂ ನೂಮನ್ ಗೋಳ್ತಮಜಲು ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು.

- Advertisement -

Related news

error: Content is protected !!