Wednesday, September 23, 2026
spot_imgspot_img
spot_imgspot_img

ಕಾರಿಂಜ: ಗಣಿಗಾರಿಕೆ ನಿಲ್ಲಿಸುವಂತೆ 3ನೇ ಹಂತದ ಹೋರಾಟ; ಕರಪತ್ರ ವಿತರಣೆ

- Advertisement -
- Advertisement -
vtv vitla

ಬಂಟ್ವಾಳ : ಕಾರಿಂಜ ಕ್ಷೇತ್ರದ ಅಸ್ತಿತ್ವಕ್ಕೆ ಧಕ್ಕೆ ತರುವ ಗಣಿಗಾರಿಕೆಯನ್ನು ನಿಲ್ಲಿಸುವಂತೆ 3ನೇ ಹಂತದ ಹೋರಾಟಕ್ಕೆ ಸಂಬ0ಧಿಸಿದ0ತೆ ಗ್ರಾಮದ ಪ್ರತಿ ಮನೆ ಮನೆಗೆ “ಮನೆ ಸಂಪರ್ಕ ಕರಪತ್ರ ವಿತರಣಾ ಅಭಿಯಾನ” ನಡೆಯಿತು.

ಶ್ರೀ ಕ್ಷೇತ್ರ ನಾರಿಕೊಂಭೇಶ್ಟರ ದೇವಸ್ಥಾನದಲ್ಲಿ ಪ್ರಾರ್ಥಿಸಿ ಪ್ರಾರಂಭಿಸಲಾಯಿತು. ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಅಧ್ಯಕ್ಷ ಗಣೇಶ್ ಕೆದಿಲ ಮತ್ತು ಸದಸ್ಯರು ಉಪಸ್ಥಿತರಿದ್ದರು.

suvarna gold
- Advertisement -

Related news

error: Content is protected !!