- Advertisement -
- Advertisement -

ಅಮೃತಸರ: ಪಂಜಾಬಿನಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರಿಗೆ ಕಾರ್ಯಕರ್ತರು ಹಾರ ಹಾಕುವಾಗ ಬ್ಯಾಲೆನ್ಸ್ ತಪ್ಪಿ ಸೋಫಾದ ಮೇಲೆ ಬಿದ್ದ ಘಟನೆ ವರದಿಯಾಗಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.
ಏಕಾ ಏಕಿ ಹಲವು ಕಾರ್ಯಕರ್ತರು ರಾಜ್ ನಾಥ್ ಸಿಂಗ್ ಅವರಿಗೆ ಹಾರ ಹಾಕಿದಾಗ ಅವರು ಕೆಳಗೆ ಬಿದ್ದರು. ಹಿಂದೆ ಇದ್ದ ಸೋಫಾದ ಮೇಲೆ ಬಿದ್ದರು ಎಂದು ವರದಿಯಾಗಿದೆ. ಬಳಿಕ ಹಾರ ತೆಗೆದು ವೇದಿಕೆಯಿಂದ ಕೆಳಗಿಳಿಯುವಂತೆ ರಾಜ್ ನಾಥ್ ಸಿಂಗ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

- Advertisement -








