Saturday, May 18, 2024
spot_imgspot_img
spot_imgspot_img

ಕಾಸರಗೋಡು: ಅಕ್ರಮವಾಗಿ ಮಾರಾಟಕ್ಕೆ ಮದ್ಯ ಸಾಗಾಟ; ಆರೋಪಿ ಸಹಿತ 334 ಬಾಟಲಿ ಮದ್ಯ ಪೊಲೀಸ್ ವಶಕ್ಕೆ

- Advertisement -G L Acharya panikkar
- Advertisement -

ಕಾಸರಗೋಡು: ಕರ್ನಾಟಕದಿಂದ ಕೇರಳಕ್ಕೆ ತಂದು ಮಾರಾಟ ಮಾಡಲಾಗುತ್ತಿದ್ದ 334 ಬಾಟಲಿ ಮದ್ಯವನ್ನು ಕಾಸರಗೋಡು ಪೊಲೀಸರು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.

ಅಡ್ಕತ್ತಬೈಲ್‌ನ ಅನಿಲ್ ಕುಮಾರ್ (35) ಬಂಧಿತ ಆರೋಪಿ.

ಬೀರಂತಬೈಲ್ ನೆಲ್ಲಿಕುಂಜೆ ಕಡೆಗೆ ಮಾರಾಟಕ್ಕೆಂದು ಸ್ಕೂಟರ್‌ನಲ್ಲಿ ಮದ್ಯ ಸಾಗಿಸುತ್ತಿದ್ದಾ‌ಗ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

- Advertisement -

Related news

error: Content is protected !!