Thursday, May 16, 2024
spot_imgspot_img
spot_imgspot_img

ಕಾಸರಗೋಡು: ಭಾರೀ ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಹಿತ ಓರ್ವನ ಬಂಧನ

- Advertisement -G L Acharya panikkar
- Advertisement -

ಕಾಸರಗೋಡು: ಭಾರೀ ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಹಿತ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಕುಂಬಳೆಯ ನೌಶಾದ್ ( 35) ಬಂಧಿತ ಆರೋಪಿ. ಕುಂಬಳೆಯ ಕ್ವಾಟರ್ಸ್‌ವೊಂದರಿಂದ ಈತನನ್ನು ಬಂಧಿಸಲಾಗಿದ್ದು, ೧೨ ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಾಲಾಗಿದೆ.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಯಿತು.

- Advertisement -

Related news

error: Content is protected !!