Thursday, July 23, 2026
spot_imgspot_img
spot_imgspot_img

ಕುಂಡಡ್ಕ: ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ) ವಿಷ್ಣುನಗರ ಕುಂಡಡ್ಕ ವತಿಯಿಂದ ಕೊರೊನ ವಾರಿಯರ್ಸ್ ಗಳಿಗೆ ಕೊವಿಡ್ ಕಿಟ್ ಹಾಗೂ ಸ್ನೇಹಬಂಧು ಸಹಾಯನಿಧಿ ಯೋಜನೆಯ ಚೆಕ್ ವಿತರಣೆ

- Advertisement -
- Advertisement -

ಕುಂಡಡ್ಕ: ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ) ವಿಷ್ಣುನಗರ ಕುಂಡಡ್ಕ ಇದರ ವತಿಯಿಂದ ಕುಳ ಹಾಗೂ ವಿಟ್ಲಮುಡ್ನುರು ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಹಾಗೂ ದಾದಿಯರಿಗೆ ದೇವಸ್ಥಾನದ ವಠಾರದಲ್ಲಿ ಕೊವಿಡ್ ಕಿಟ್ ವಿತರಣೆ ಹಾಗೂ ಸ್ನೇಹಬಂಧು ಸಹಾಯನಿಧಿ ಯೋಜನೆಯ ಚೆಕ್ ವಿತರಿಸುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕುಳ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ಹಾಗೂ ವೇಣುಗೋಪಾಲ ಶೆಟ್ಟಿ ಮರುವಾಳ ದೇವಸ್ಥಾನದ ಆರ್ಚಕರಾದ ಗಣೇಶ್ ಭಟ್ ಯುವಕವೃಂದದ ಗೌರವಾಧ್ಯಕ್ಷರು ದಯಾನಂದ ಶೆಟ್ಟಿ ಉಜಿರೆಮಾರು ಕಾರ್ಯಾಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಬರೆ ಹಾಗೂ ಯುವಕ ವೃಂದದ ಉಪಾಧ್ಯಕ್ಷರಾದ ಶೇಖರ್ ಪಿಲಿಂಜ ಕಾರ್ಯದರ್ಶಿಯಾದ ಮನೋಜ್ ಕಂಪ ಹಾಗು ಸದಸ್ಯರು ಹಾಜರಿದ್ದರು.

- Advertisement -

Related news

error: Content is protected !!